*ಮಹಿಳೆಯರ ಖಾತೆಗೆ ಬರಲಿದೆಯಾ 50 ಸಾವಿರ ರೂ*:  *ಚುನಾವಣೆಗೂ ಮುನ್ನ ಭರ್ಜರಿ ಗಿಫ್ಟ್ ಪ್ಲ್ಯಾನ್!*

ಪ್ರಗತಿವಾಹಿನಿ ಸುದ್ದಿ: ಮಹಿಳೆಯರಿಗೆ ಬರೋಬ್ಬರಿ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವ ಹೊಸ ಯೋಜನೆಯೊಂದು ಸಿದ್ಧವಾಗುತ್ತಿದೆ. ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈಗಾಗಲೇ ಮಹಿಳೆಯರಿಗೆ 40 ಸಾವಿರ ರೂಪಾಯಿ ನೀಡುವ ಭರವಸೆ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಅದಕ್ಕಿಂತ ಹೆಚ್ಚುವರಿ 10 ಸಾವಿರ ರೂಪಾಯಿ ಸೇರಿಸಿ ಒಟ್ಟು 50 ಸಾವಿರ ರೂಪಾಯಿ ನೀಡುವ ಚಿಂತನೆ ನಡೆದಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಮತದಾರರನ್ನು ಸೆಳೆಯಲು ಈ … Continue reading *ಮಹಿಳೆಯರ ಖಾತೆಗೆ ಬರಲಿದೆಯಾ 50 ಸಾವಿರ ರೂ*:  *ಚುನಾವಣೆಗೂ ಮುನ್ನ ಭರ್ಜರಿ ಗಿಫ್ಟ್ ಪ್ಲ್ಯಾನ್!*