*ಸಾಲ ತೀರಿಸುವ ಪಂಚಾಯತ್ ಅನ್ನೇ ಲೀಸ್ ಗೆ ಇಡಲು ಮುಂದಾದ ಮಹಿಳಾ ಸರಪಂಚರು*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಸರಪಂಚ್ ಒಬ್ಬರು ಸಾಲ ತೀರಿಸುವ ಪಂಚಾಯತ್ ಅನ್ನೇ ಲೀಸ್ ಗೆ ಇಡಲು ಮುಂದಾದ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯ ಕರೋಡ್ ಪಂಚಾಯತ್ ನಲ್ಲಿ ನಡೆದಿದೆ. ಸುಮಾರು 20 ಲಕ್ಷ  ರೂಪಾಯಿ ಸಾಲ ಮರುಪಾವತಿಸಲು ಈ ಮಹಿಳಾ ಸರಪಂಚರು ಪಂಚಾಯತ್ ಅನ್ನು ಲೀಜ್‌ಗೆ ನೀಡಿರುವ ಕುರಿತು ಈಕೆ ಅಧಿಕೃತವಾಗಿ ಅಫಿಡವಿಟ್ ಒಂದನ್ನು ಸಿದ್ಧಪಡಿಸಿ ಪಂಚಾಯತ್‌ಗೆ ಸಲ್ಲಿಕೆ ಮಾಡಿದ್ದಳು. ಈ ಕಾರಣಕ್ಕೆ ಸದ್ಯ ಸರಪಂಚ್ ಲಕ್ಷ್ಮಿಬಾಯಿ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಲಾಗಿದೆ. ಸಾಮಾನ್ಯವಾಗಿ ಪಂಚಾಯತ್‌ನ ಅಭಿವೃದ್ಧಿ … Continue reading *ಸಾಲ ತೀರಿಸುವ ಪಂಚಾಯತ್ ಅನ್ನೇ ಲೀಸ್ ಗೆ ಇಡಲು ಮುಂದಾದ ಮಹಿಳಾ ಸರಪಂಚರು*