*ಹವ್ಯಕ ಮಹಾಸಭಾದಿಂದ 50 ತಾಲೂಕುಗಳಲ್ಲಿ ಮಹಿಳಾ ವೇದಿಕೆ – ಡಾ.ಗಿರಿಧರ ಕಜೆ*

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಹವ್ಯಕ ಮಹಾಸಭಾದಿಂದ ಮೊದಲ ಹಂತದಲ್ಲಿ 50 ತಾಲೂಕುಗಳಲ್ಲಿ ಮಹಿಳಾ ವೇದಿಕೆ ಆರಂಭಿಸುವ ಗುರಿ ಹೊಂದಲಾಗಿದ್ದು, ಈಗಾಗಲೆ 5 ತಾಲೂಕುಗಳಲ್ಲಿ ರಚನೆಯಾಗಿದೆ ಎಂದು ಹವ್ಯಕ ಮಹಾಸಭಾ ರಾಜ್ಯಾಧ್ಯಕ್ಷ ಡಾ.ಗಿರಿಧರ ಕಜೆ ತಿಳಿಸಿದ್ದಾರೆ. ಶ್ರೀ ಅಖಿಲ ಹವ್ಯಕ ಮಹಾಸಭಾ, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಸಹಯೋಗದಲ್ಲಿ ಭಾನುವಾರ ಹುಬ್ಬಳ್ಳಿಯ ಹವ್ಯಕ ಭವನದ ಶಂಕರ ಸಭಾಭವನದಲ್ಲಿ ಏರ್ಪಡಿಸಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾತೆಯರು ಇಡೀ ಸಮಾಜದ ಶಕ್ತಿ. ಅವರು … Continue reading *ಹವ್ಯಕ ಮಹಾಸಭಾದಿಂದ 50 ತಾಲೂಕುಗಳಲ್ಲಿ ಮಹಿಳಾ ವೇದಿಕೆ – ಡಾ.ಗಿರಿಧರ ಕಜೆ*