*ಕ್ರಿಮಿನಲ್ ಲಾ ಕುರಿತು ಬೆಳಗಾವಿ ಪೊಲೀಸರಿಗೆ ಕಾರ್ಯಗಾರ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ಘಟಕದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ “ನ್ಯೂವ್ ಕ್ರೀಮಿನಲ್ ಲಾ” ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.‌ ಬೆಳಗಾವಿ ನಗರ ಪೋಲಿಸ್ ಆಯುಕ್ತರ ಹಾಗೂ ಡಿಸಿಪಿಗಳ ನೇತೃತ್ವದಲ್ಲಿ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.‌ ಮೇ 18 ಹಾಗೂ 23 ರಂದು ಮೈಸೂರು ಕೆಪಿಎ ಹಾಗೂ ಬೆಳಗಾವಿ ನಗರದ ಆರ್. ಎಲ್ ಲಾ ಕಾಲೇಜ್ ಸಹಕಾರದೊಂದಿಗೆ, ಮೈಸೂರಿನ ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸುರೇಶ್ ಹಾಗೂ ನ್ಯಾಯವಾದಿಗಳಾದ ಸಾವಂತ್ ರವರಿಂದ ಆನ್ಲೈನ್ ಹಾಗೂ ಆಫ್ಲೈನ್ … Continue reading *ಕ್ರಿಮಿನಲ್ ಲಾ ಕುರಿತು ಬೆಳಗಾವಿ ಪೊಲೀಸರಿಗೆ ಕಾರ್ಯಗಾರ*