Latest

ಯಡಿಯೂರಪ್ಪ ರಾಜಿನಾಮೆ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.

2 ವರ್ಷದ ಸಾಧನಾ ಸಮಾವೇಶದಲ್ಲಿ ವಿದಾಯ ಭಾಷಣ ಮಾಡಿದ ಯಡಿಯೂರಪ್ಪ ಇಂದು ಊಟ ಮಾಡಿದ ನಂತರ  ರಾಜಭವನಕ್ಕೆ ತೆರಳಿ ರಾಜಿನಾಮೆ ನೀಡುವುದಾಗಿ ಘೋಷಿಸಿದರು.

ತಮ್ಮ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದ ಅವರು ರಾಜಿನಾಮೆ ಪ್ರಕಟಿಸಿದರು. ತಾವು ಶಿಕಾರಿಪುರದ ಪುರಸಭೆ ಅಧ್ಯಕ್ಷನಾದಾಗಿನಿಂದ ಇಲ್ಲಿನವರೆಗಿನ ನಡೆಯನ್ನು ಮೆಲುಕು ಹಾಕುತ್ತ ಕಣ್ಣೀರು ಹಾಕಿದ ಯಡಿಯೂರಪ್ಪ, ಭಾಲನಾತ್ಮಕ ಭಾಷಣ ಮಾಡಿ ಅಂತಿಮವಾಗಿ ರಾಜಿನಾಮೆ ಪ್ರಕಟಿಸಿದರು.

ರಾಜಭವನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ

Home add -Advt

ಅದೇ ದಿನ ಯಡಿಯೂರಪ್ಪ ರಾಜಿನಾಮೆ?: ರಾಜ್ಯಪಾಲರ ಭೇಟಿಗೆ ಸಮಯ ನಿಗದಿ

Related Articles

Back to top button