*ಸಮಯ ಪ್ರಜ್ಞೆ ಇಲ್ವಾ ಎಂದು ಗರಂ ಆದ ಶಾಸಕ: ಮನೆಯಲ್ಲಿ ಅಮ್ಮ ಇರ್ಲಿಲ್ಲ ಹಾಗಾಗಿ ಬರೋದು ತಡವಾಯ್ತು ಎಂದ ಸಚಿವ ಯತೀಂದ್ರ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಹಿನ್ನೆಲೆ ಆಯೋಜಿಸಲಾಗಿದ್ದ ದಸರಾ ಗಜಪಡೆ ಮಾವುತರು, ಕಾವಾಡಿಗಳಿಗೆ ಉಪಾಹಾರ ಮತ್ತು ಕಿಟ್​​ ವಿತರಣೆ ಕಾರ್ಯಕ್ರಮಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಡವಾಗಿ ಬಂದ ಘಟನೆ ನಡೆದಿದೆ. ಇದಕ್ಕೆ ಶಾಸಕ ತನ್ವೀರ್ ಸೇಠ್ ಗರಂ ಆದರು. ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಉಪಹಾರ ಕಾರ್ಯಕ್ರಮಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಒಂದು ಗಂಟೆ ತಡವಾಗಿ ಅಂದರೆ 10 ಗಂಟೆಗೆ ಆಗಮಿಸಿದರು. ಇದರಿಂದ ಮಾವುತರು ಮತ್ತು ಕಾವಾಡಿಗರು ಒಂದು ಗಂಟೆ ಕಾಲ ಸಚಿವರಿಗಾಗಿ ಕಾದು … Continue reading *ಸಮಯ ಪ್ರಜ್ಞೆ ಇಲ್ವಾ ಎಂದು ಗರಂ ಆದ ಶಾಸಕ: ಮನೆಯಲ್ಲಿ ಅಮ್ಮ ಇರ್ಲಿಲ್ಲ ಹಾಗಾಗಿ ಬರೋದು ತಡವಾಯ್ತು ಎಂದ ಸಚಿವ ಯತೀಂದ್ರ*