ಭಾರತೀಯ ಸೇನೆಯಿಂದ ಲಡಾಖ್‌ನಲ್ಲಿ ಯೋಗ ಪ್ರದರ್ಶನ
ಪ್ರಗತಿವಾಹಿನಿ ಸುದ್ದಿ, ಲಡಾಖ್: 9 ನೇ ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಲಡಾಖ್‌ನ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಯೋಗ ಪ್ರದರ್ಶಿಸಿದರು. ರಾಜಸ್ಥಾನ, ಜಮ್ಮು ಮತ್ತು ಸಿಕ್ಕಿಂನಲ್ಲಿ ಸಹ ಸೇನಾ ಸಿಬ್ಬಂದಿ ಯೋಗ ಪ್ರದರ್ಶನ ನಡೆಸಿದರು. Home add -Advt ಏತನ್ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೇರಳದ ಕೊಚ್ಚಿಯಲ್ಲಿ ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಅವರೊಂದಿಗೆ ಯೋಗ ಮಾಡಿದರು. ಪಾಲಿಕೆ ವಾರ್ಡ್ ಸಮಿತಿ ರಚನೆ … Continue reading ಭಾರತೀಯ ಸೇನೆಯಿಂದ ಲಡಾಖ್‌ನಲ್ಲಿ ಯೋಗ ಪ್ರದರ್ಶನ
Copy and paste this URL into your WordPress site to embed
Copy and paste this code into your site to embed