Kannada NewsLatest

ಭಾರತೀಯ ಸೇನೆಯಿಂದ ಲಡಾಖ್‌ನಲ್ಲಿ ಯೋಗ ಪ್ರದರ್ಶನ

ಪ್ರಗತಿವಾಹಿನಿ ಸುದ್ದಿ, ಲಡಾಖ್: 9 ನೇ ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಲಡಾಖ್‌ನ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಯೋಗ ಪ್ರದರ್ಶಿಸಿದರು.

ರಾಜಸ್ಥಾನ, ಜಮ್ಮು ಮತ್ತು ಸಿಕ್ಕಿಂನಲ್ಲಿ ಸಹ ಸೇನಾ ಸಿಬ್ಬಂದಿ ಯೋಗ ಪ್ರದರ್ಶನ ನಡೆಸಿದರು.

Home add -Advt

ಏತನ್ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೇರಳದ ಕೊಚ್ಚಿಯಲ್ಲಿ ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಅವರೊಂದಿಗೆ ಯೋಗ ಮಾಡಿದರು.

Related Articles

Back to top button