*ಸಮಾಧಿಯಿಂದ ಎದ್ದು ಬಂದ ಮಹಿಳೆ!* *ಆಘಾತಕಾರಿ ಘಟನೆ*

ಯೋಗಾ ಶಿಕ್ಷಕಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರಕ್ಕೆ ಯತ್ನ: ವಿರೋಧಿಸಿದ್ದಕ್ಕೆ ಗುಂಡಿ ತೋಡಿ ಹೂತು ಹಾಕಿದ್ದ ಕಿರಾತಕರು; ಪ್ರಗತಿವಾಹಿನಿ ಸುದ್ದಿ: ಯೋಗಾ ಶಿಕ್ಷಕಿಯೊಬ್ಬರನ್ನು ಬೆಂಗಳೂರಿನಿಂದ ಕಿಡ್ನ್ಯಾಪ್ ಮಾಡಿದ್ದ ಕಿರಾತಕರು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧಿಸಿದಾಗ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿ, ಗುಂಡಿ ತೋಡಿ ಹೂತು ಹಾಕಿದ್ದರು. ಆದರೂ ಮಹಿಳೆ ಸಮಾಧಿಯಿಂದ ಎದ್ದು ಬಂದು ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.Home add -Advt ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ವಾಸವಾಗಿದ್ದ ಯೋಗಾ ಶಿಕ್ಷಕಿಯನ್ನು ಐವರು ಅ.23ರಂದು ಕಿಡ್ನ್ಯಾಪ್ … Continue reading *ಸಮಾಧಿಯಿಂದ ಎದ್ದು ಬಂದ ಮಹಿಳೆ!* *ಆಘಾತಕಾರಿ ಘಟನೆ*