*ರಾಜ್ಯಪಾಲರ ಸಂಬಳ ಕೇಳಿದರೆ ಅಚ್ಚರಿಯಾಗುತ್ತೆ!*: *ತಿಂಗಳ ವೇತನ ಎಷ್ಟು ಗೊತ್ತಾ?*
ಪ್ರಗತಿವಾಹಿನಿ ಸುದ್ದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದು, ದೇಶದ ಸಾಂವಿಧಾನಿಕ ಹುದ್ದೆಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಮಾಸಿಕ ವೇತನ ಎಷ್ಟು, ಅವರಿಗೆ ಯಾವೆಲ್ಲ ಅಧಿಕೃತ ಸೌಲಭ್ಯಗಳು ದೊರೆಯುತ್ತವೆ, ಅವರ ಅಧಿಕಾರ ಮತ್ತು ಜವಾಬ್ದಾರಿಗಳೇನು ಎಂಬ ಕುತೂಹಲ ಹೆಚ್ಚಾಗಿದೆ. ಅಕ್ಟೋಬರ್ 12ರಂದು ಪ್ರಕಟವಾದ ನೇಮಕಾತಿ ಆದೇಶದ ಪ್ರಕಾರ, ಸಿಕ್ಕಿಂನ ರಾಜ್ಯಪಾಲರಾಗಿದ್ದ ಓಂಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ … Continue reading *ರಾಜ್ಯಪಾಲರ ಸಂಬಳ ಕೇಳಿದರೆ ಅಚ್ಚರಿಯಾಗುತ್ತೆ!*: *ತಿಂಗಳ ವೇತನ ಎಷ್ಟು ಗೊತ್ತಾ?*
Copy and paste this URL into your WordPress site to embed
Copy and paste this code into your site to embed