*ಅಪ್ಪ ಬೈಕ್ ಕೊಡಿಸಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ಅಪ್ಪ ಬೈಕ್ ಕೊಡಿಸಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ. 20 ವರ್ಷದ ವಿಕಾಸ್.ಆರ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ವಿಕಾಸ್ ಹಲವು ದಿನಗಳಿಂದ ತನ್ನ ತಂದೆಗೆ ಬೈಕ್ ಕೊಡಿಸುವಂತೆ ಕೇಳುತ್ತಿದ್ದನಂತೆ. ಆದರೆ ಹಣಕಾಸಿನ ಅಡಚಣಿಯಿಂದ ಮಗನಿಗೆ ಬೈಕ್ ಕೊಡಿಸಿರಲಿಲ್ಲವಂತೆ ಇದರಿಂದ ನೊಂದ ವಿಕಾಸ್ ಅಪ್ಪನ ಮೇಲೆ ಕೋಪಗೊಂಡು ಮನೆಯವರ ಜೊತೆಯೂ ಮಾತು ಬಿಟ್ಟಿದ್ದನಂತೆ.Home add -Advt ವಾರದ ಹಿಂದೆ ಮನೆಯನ್ನೂ ಬಿಟ್ಟು ಹೋಗಿದ್ದ ಯುವಕ ಸಂಬಂಧಿಕರ … Continue reading *ಅಪ್ಪ ಬೈಕ್ ಕೊಡಿಸಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed