*ವಿವಾಹಿತ ಆಟೋ ಡ್ರೈವರ್ ಹಿಂದೆ ಬಿದ್ದು ಮಸಣ ಸೇರಿದ ಯುವತಿ*
ಪ್ರಗತಿವಾಹಿನಿ ಸುದ್ದಿ: ವಿವಾಹಿತ ಆಟೋ ಚಾಲಕನ ಮಾತು ನಂಬಿದ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ದುರಂತ ಬೆಳಕಿಗೆ ಬಂದಿದೆ. “ನಾವಿಬ್ಬರೂ ಜೊತೆಯಾಗಿಯೇ ಸಾಯೋಣ” ಎಂದು ಇಬ್ಬರೂ ವಿಷ ಕುಡಿಯುವ ನಾಟಕವಾಡಿ ಇದೀಗ ಯುವತಿ ವಿಷ ಕುಡಿಯುತ್ತಿದ್ದಂತೆ ಪ್ರಿಯಕರ ಅಲ್ಲಿಂದ ಎಸ್ಕೆಪ್ ಆಗಿದ್ದಾನೆ.Home add -Advt ಮಾಗಡಿ ಮೂಲದ 22 ವರ್ಷದ ಭವಾನಿ ಮೃತ ದುರ್ದೈವಿ. ಕಳೆದ ಎರಡು ವರ್ಷಗಳ ಹಿಂದೆ ಮೊಬೈಲ್ ಅಂಗಡಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಾ … Continue reading *ವಿವಾಹಿತ ಆಟೋ ಡ್ರೈವರ್ ಹಿಂದೆ ಬಿದ್ದು ಮಸಣ ಸೇರಿದ ಯುವತಿ*
Copy and paste this URL into your WordPress site to embed
Copy and paste this code into your site to embed