Latest

ಆಪ್ ನಾಯಕಿ ಮೀರಾ ಸನ್ಯಾಲ್ ನಿಧನ

 

   ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಆಮ್ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

 ಕ್ಯಾನ್ಸ್ ರೋಗದಿಂದ ಅವರು ಬಳಲುತ್ತಿದ್ದರು. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್ ಉದ್ಯೋಗಿಯಾಗಿದ್ದ ಮೀರಾ ಹುದ್ದೆ ತೊರೆದು ಆಪ್ ಪಕ್ಷ ಸೇರಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 1961 ಅಕ್ಟೋಬರ್ 15ರಂದು ಕೊಚ್ಚಿಯಲ್ಲಿ ಜನಿಸಿದ್ದ ಮೀರಾ ಸಾಮಾಜಿಕ ಕಾರ್ಯಕ್ರತೆಯಾಗಿದ್ದರು. ಸಧಯ್ ಮುಂಬೈಯಲ್ಲಿ ವಾಸವಾಗಿದ್ದರು. ಮೀರಾ ನಿಧನಕ್ಕೆ ಆಮಾ ಆದ್ಮಿ ಪಾರ್ಟಿ ಸಂತಾಪ ವ್ಯಕ್ತಪಡಿಸಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button