Latest

ಎಸ್ಎಸ್ಎಲ್ ಸಿ ಫಲಿತಾಂಶ: ಇಲ್ಲಿ ನೋಡಬಹುದು

ಪ್ರಗತಿವಾಹಿನಿ ಸುದ್ದಿ,ಬೆಂಗಳೂರು

ಪ್ರಸ್ತುತ ಸಾಲಿನ ಎಸ್ಎಸ್ಎಲ್ ಸಿ ಫಲಿಂತಾಶ ಇಂದು 11.30ಕ್ಕೆ ಪ್ರಕಟವಾಗಲಿದೆ. ಪ್ರೌಢ ಶಿಕ್ಷಣ ಪರಿಕ್ಷಾ ಮಂಡಳಿ ಅಧಿಕಾರಿಗಳು ಬೆಂಗಳೂರಿನಲ್ಲಿ ಫಲಿಂತಾಶದ ವಿವರ ನೀಡಲಿದ್ದಾರೆ.

ಇದಾದ ಒಂದು ಗಂಟೆಯ ನಂತರ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ನೋಡಬಹುದು.

 ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್ ಸೈಟ್ http://karresults.nic.inhttp://kaceb.kar.nic.in ಲಿಂಕ್ ಕ್ಲಿಕ್ ಮಾಡಿ, ನಂತರ ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆಯನ್ನು ನೀಡಿದರೆ ಫಲಿತಾಂಶ ನೋಡಬಹುದು. 

Related Articles

Back to top button