Latest

ಚಿಕ್ಕೋಡಿ-ಸದಲಗಾ ಹೊರತುಪಡಿಸಿ ಎಲ್ಲೂ ಕಾಂಗ್ರೆಸ್ ಲೀಡ್ ಇಲ್ಲ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:

ಚಿಕ್ಕೋಡಿ ಲೋಕಸಭಾ ಕ್ಷೇತ್ರ
ವ್ಯಾಪ್ತಿಯಲ್ಲಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಜೆಪಿ ಲೀಡ್ ಪಡೆದಿದೆ.

ವಿಧಾನ ಸಭಾ ಕ್ಷೇತ್ರವಾರು ಕಾಂಗ್ರೆಸ್ ಮತ್ತು ಬಿಜೆಪಿ ಪಡೆದ ಮತ ಮಾಹಿತಿ ಇಲ್ಲಿದೆ:

ನಿಪ್ಪಾಣಿ
ಅಣ್ಣಾಸಾಹೇಬ ಜೊಲ್ಲೆ : 86,653
ಪ್ರಕಾಶ ಹುಕ್ಕೇರಿ : 74,909
ಬಿಜೆಪಿ ಲೀಡ್ : 11,744

ಚಿಕ್ಕೋಡಿ- ಸದಲಗಾ
ಅಣ್ಣಾಸಾಹೇಬ ಜೊಲ್ಲೆ : 76,824
ಪ್ರಕಾಶ ಹುಕ್ಕೇರಿ : 91,685
ಕಾಂಗ್ರೆಸ್ ಲೀಡ್ : 14,841

ಅಥಣಿ
ಅಣ್ಣಾಸಾಹೇಬ ಜೊಲ್ಲೆ : 95,593
ಪ್ರಕಾಶ ಹುಕ್ಕೇರಿ : 62,070
ಬಿಜೆಪಿ ಲೀಡ್ : 33,523

ಕಾಗವಾಡ
ಅಣ್ಣಾಸಾಹೇಬ ಜೊಲ್ಲೆ : 76,152
ಪ್ರಕಾಶ ಹುಕ್ಕೇರಿ : 58,360
ಬಿಜೆಪಿ ಲೀಡ್ : 17,792

ಕುಡಚಿ
ಅಣ್ಣಾಸಾಹೇಬ ಜೊಲ್ಲೆ : 67,339
ಪ್ರಕಾಶ ಹುಕ್ಕೇರಿ : 54,262
ಬಿಜೆಪಿ ಲೀಡ್ : 13,077

ರಾಯಬಾಗ
ಅಣ್ಣಾಸಾಹೇಬ ಜೊಲ್ಲೆ : 79,236
ಪ್ರಕಾಶ ಹುಕ್ಕೇರಿ : 58,015
ಬಿಜೆಪಿ ಲೀಡ್ : 21,221

ಹುಕ್ಕೇರಿ
ಅಣ್ಣಾಸಾಹೇಬ ಜೊಲ್ಲೆ : 84,696
ಪ್ರಕಾಶ ಹುಕ್ಕೇರಿ : 53,640
ಬಿಜೆಪಿ ಲೀಡ್ : 31,056

ಯಮಕನಮರಡಿ
ಅಣ್ಣಾಸಾಹೇಬ ಜೊಲ್ಲೆ : 74,739
ಪ್ರಕಾಶ ಹುಕ್ಕೇರಿ : 71,930
ಬಿಜೆಪಿ ಲೀಡ್ : 2,809

ಪೋಸ್ಟಲ್ ವೋಟ್
ಒಟ್ಟು ಮತಗಳು : 7138

ಅಣ್ಣಾಸಾಹೇಬ ಜೊಲ್ಲೆ : 3785

ಪ್ರಕಾಶ ಹುಕ್ಕೇರಿ : 1269
ಬಿಜೆಪಿ ಲೀಡ್ : 2516

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button