ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಂಡರ್ ಗ್ರೌಂಡ್ ಕೇಬಲ್ ಕೆಲಸದ ಹಿನ್ನೆಲೆಯಲ್ಲಿ ಬುಧವಾರ (ಡಿ.26) ಬೆಳಗಾವಿಯ ಕೆಲವೆಡೆ ವಿದ್ಯುತ್ ನಿಲುಗಡೆಯಾಗಲಿದೆ.
ಪಾಟೀಲ ಗಲ್ಲಿ ಫೀಡರ್ ಅಡಿ ಬರುವ ಗೋವಾ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೆಂಟ್ರಲ್ ಪೋಸ್ಟ್ ಆಫೀಸ್, ಪಾಟೀಲ ಗಲ್ಲಿ, ಶಿವ ಭವನ, ರಾಮಲಿಂಗಕಿಂಡ ಗಲ್ಲಿ, ಕೋನವಾಲ ಗಲ್ಲಿ, ದೇಶಪಾಂಡೆ ಗಲ್ಲಿ, ಬಸವನ ಗಲ್ಲಿ, ಟಿಳಕಚೌಕ್ ಪ್ರದೇಶದಲ್ಲಿ ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಆದರ್ಶನಗರ ಫೀಡರ್ ಅಡಿ ಬರುವ ಸಂಭಾಜಿ ನಗರ, ರಣಜುಂಜರ ಕಾಲೋನಿ, ಕೇಶವ ನಗರ, ಆನಂದ
ನಗರ, ಓಂಕಾರ ನಗರ, ಛಬ್ಬಿಲೇಔಟ್, ಸುಂಕೆ ಲೇಔಟ್, ಭಾಗ್ಯ ನಗರ 8ನೇ ಕ್ರಾಸ್ ದಿಂದ 10ನೇ ಕ್ರಾಸ್ ವರೆಗೆ, ಆದರ್ಶ ನಗರ, ಪಟವರ್ಧನ ಲೇಔಟ್, ಸುಭಾಸ್ ಮಾರ್ಕೇಟ್, ಆರ್. ಕೆ. ಮಾರ್ಗ ಹಿಂದವಾಡಿ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ