Latest

ಬೆಂಗಳೂರು ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ: 150ಕ್ಕೂ ಹೆಚ್ಚು ಕಾರು ಭಸ್ಮ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 150ಕ್ಕೂ ಹೆಚ್ಚು ವಾಹನಗಳು ಆಹುತಿಯಾಗಿವೆ.

Home add -Advt

ಹತ್ತಿರದಲ್ಲೆ ಇದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ನಂತರ ಕಾರುಗಳಿಗೆ ವ್ಯಾಪಿಸಿದೆ.

ಅಗ್ನಿಶಾಮಕ ವಾಹನಗಳು ಆಗಮಿಸಿದರೂ ಅನಾಹುತ ತಡೆಯಲಾಗಲಿಲ್ಲ. ಇನ್ನೂ ಬೆಂಕಿ ವ್ಯಾಪಿಸುತ್ತಲೇ ಇದೆ.

Related Articles

Back to top button