Latest

ಬೆಳಗಾವಿ, ಚಿಕ್ಕೋಡಿ ಬಿಜೆಪಿಗೆ ಭಾರೀ ಅಂತರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಸುರೇಶ ಅಂಗಡಿ ಮತ್ತು ಅಣ್ಣಾ ಸಾಹೇಬ ಜೊಲ್ಲೆ ಇಬ್ಬರೂ ಭಾರೀ ಅಂತರ ಕಾಯ್ದುಕೊಂಡಿದ್ದಾರೆ. 

Home add -Advt

ಜೊಲ್ಲೆ 1,50,522   ಮತ್ತು ಹುಕ್ಕೇರಿ 1,31,082   ಮತ ಪಡೆದಿದ್ದಾರೆ.

ಸುರೇಶ ಅಂಗಡಿ ಒಂದು ಲಕ್ಷಕ್ಕೂ ಹೆಚ್ಚು ಅಂತರ ಕಾಯ್ದುಕೊಂಡಿದ್ದಾರೆ. 

Related Articles

Back to top button