Latest

ಮಾ.1 ರಿಂದ 3ರವರೆಗೆ ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಭೂಗತ ಕೇಬಲ್ ಅಳವಡಿಸುವ ಕೆಲಸದ ನಿಮಿತ್ತ ಮಾ.೧ ರಿಂದ ೩ ರವರೆಗೆ ನಗರದ ಕೆಲ ಭಾಗಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿದ್ಯುತ್ ನಿಲುಗಡೆಯ ಪ್ರದೇಶ ಹಾಗೂ ದಿನಾಂಕ ಹೀಗಿವೆ:

ಮಾ.೧ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ರವರೆಗೆ: ಗೋವಾ ವೇಸ್, ಗೂಡ್ಸ್ ಶೆಡ್ ರೋಡ, ಸೋಮವಾರ ಪೇಟೆ, ಮಂಗಳವಾರಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮುಖ ರೋಡ, ಹಿಂದವಾಡಿ, ಖಾನಾಪುರ ರೋಡ.

ಮಾ.೨ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ: ಓಂಕಾರ ನಗರ, ಆನಂದ ನಗರ, ಹಿಂದವಾಡಿ, ಭಾಗ್ಯ ನಗರ, ೮ನೇ ಕ್ರಾಸ್ ದಿಂದ ೧೦ನೇ ಕ್ರಾಸ್‌ವರೆಗೆ, ಪಟವರ್ಧಣ ಗಲ್ಲಿ, ಯಳ್ಳೂರ ರಸ್ತೆ, ನಾಜರ ಕ್ಯಾಂಪ್, ನಾಥಪೈ ಸರ್ಕಲ್, ಎಂ.ಎಫ್. ರೋಡ, ಗೋವಾವೇಸ್ ಕಾಂಪ್ಲೆಕ್ಸ್, ರಾನಡೆ ಕಾಲನಿ, ಕೋರೆಗಲ್ಲಿ.

ಮಾ.೩ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ: ಧಾಮನೆ ರೋಡ, ನಿಜಾಮಿಯಾ ಕಾಲನಿ, ವಿಷ್ಣು ಗಲ್ಲಿ, ಬಜಾರ ಗಲ್ಲಿ ಶಹಾಪುರ ಪೊಲೀಸ್ ಸ್ಟೇಶನ್ ರೋಡ, ರೈತ ಗಲ್ಲಿ, ದತ್ತ ಗಲ್ಲಿ, ವಜೇ ಗಲ್ಲಿ, ಚಾವಡಿ ಗಲ್ಲಿ, ವಡಗಾಂವ ನಾರ್ವೇಕರ ಗಲ್ಲಿ, ನಾಥ ಪೈ ಸರ್ಕಲ್, ಪವಾರ ಗಲ್ಲಿ, ಬಿಚ್ಚು ಗಲ್ಲಿ, ಸರಾಫಗಲ್ಲಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button