Latest

ಮಾ.3 ರಂದು ಬೆಳಗಾವಿಯ ಕೆಲವೆಡೆ ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಯುಜಿ ಕೇಬಲ್ ಕೆಲಸ ಕೈಗೊಳ್ಳುವ ನಿಮಿತ್ತ ಮಾ.೩ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ ನಗರದ ಧಾಮಣೆ ರೋಡ, ನಿಜಾಮಿಯಾ ಕಾಲನಿ, ವಿಷ್ಣು ಗಲ್ಲಿ, ಬಜಾರ ಗಲ್ಲಿ ಶಹಾಪುರ ಪೊಲೀಸ್ ಸ್ಟೇಶನ್ ರೋಡ, ರೈತ ಗಲ್ಲಿ, ದತ್ತ ಗಲ್ಲಿ, ವಜೇ ಗಲ್ಲಿ, ಚಾವಡಿ ಗಲ್ಲಿ, ವಡಗಾಂವ ನಾರ್ವೇಕರ ಗಲ್ಲಿ, ನಾಥ ಪೈ ಸರ್ಕಲ್, ಪವಾರ ಗಲ್ಲಿ, ಬಿಚ್ಚು ಗಲ್ಲಿ, ಸರಾಫ ಗಲ್ಲಿ ಹಾಗೂ ವಿದ್ಯುತ್ ಮಾರ್ಗಗಳ ಬಲವರ್ಧನೆಯ ಕೆಲಸದ ನಿಮಿತ್ತ ಮಾ.೩ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ ಕಲ್ಲೇಹೋಳ ಔದ್ಯೋಗಿಕ ಕ್ಷೇತ್ರ, ಹನುಮಾನ ನಗರ, ಬೆಳಗುಂದಿ ಔದ್ಯೋಗಿಕ ಕ್ಷೇತ್ರ, ಸುಗುಣಾ ಗ್ಲೋಬಲ್ ಮತ್ತು ಬೆಲಗಾಮ್ ಮೈನ್ಸ್ ಎಚ್.ಟಿ. ಸ್ಥಾವರ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button