Latest

ಸೇದಿ ಬಿಸಾಕಿದ ಸಿಗರೇಟ್ ಕಾರಣವೇ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಯಲಹಂಕ ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಯಾರೋ ಸೇದಿ ಬಿಸಾಕಿದ ಸಿಗರೇಟ್ ಕಾರಣವಾಗಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.

ಆ ಪ್ರದೇಶದಲ್ಲಿ ಪ್ರತಿಬಾರಿಯಂತೆ ಹುಲ್ಲಿನ ನಿರ್ವಹಣೆ ಗುತ್ತಿಗೆ ಸರಿಯಾಗಿ ಮಾಡಿಲ್ಲ. ಸರಿಯಾಗಿ ನೀರು ಹಾಕಿರಲಿಲ್ಲ. ಇದರಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿರುವ ಶಂಕೆಯೂ ಇದೆ ಎನ್ನಲಾಗಿದೆ.

ಪ್ರಾಥಮಿಕ ಅಂದಾಜಿನಂತೆ ಸುಟ್ಟು ಭಸ್ಮವಾದ ಕಾರುಗಳ ಸಂಖ್ಯೆ 300 ನ್ನು ದಾಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button