ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ವಡಗಾವಿಯ ಪಿಂಪಲಕಟ್ಟಾ ಬಳಿ ಗಾಂಜಾ ಮಾರಾಟ ಮಾರುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ನಾಜೀಮ ಅಲ್ಲಾವುದ್ದೀನ ಮುಲ್ಲಾ, ಪ್ರಿಯಾಂಕಾ ವಿನೋದ ನಂದಗಡಕರ ಮತ್ತು ಮುಸ್ತಾಕ ಮೊಹಮ್ಮದ ಗೌಸ ಬಾಗವಾನ ಬಂಧಿತರು. ಬಂಧಿತರಿಂದ 15 ಸಾವಿರ ರೂ. ಮೌಲ್ಯದ ಒಂದೂವರೆ ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಎಸಿಪಿ ಎನ್.ವಿ.ಬರಮನಿ ನೇತೃತ್ವದಲ್ಲಿ, ಮಾಕ್ರೆಟ್ ಠಾಣೆ ಇನ್ ಸ್ಪೆಕ್ಟರ್ ವಿಜಯ ಮುರಗುಂಡಿ ಮತ್ತು ಸಿಬ್ಬಂದಿ ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ