ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ದಾವಣೆಗೆರೆ ಜಿಲ್ಲಾಧಿಕಾರಿ ಗೌತಮ ಬಗಾದಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿವತಿ ಕೇರಳದಲ್ಲಿ ಪರಸ್ಪರ ಕೈ ಹಿಡಿದಿದ್ದಾರೆ.
ಪರಸ್ಪರ ಪ್ರೀತಿಸುತ್ತಿದ್ದ ಅವರು ಪ್ರೇಮಿಗಳ ದಿನವೇ ವಿವಾಹವಾಗಲು ನಿರ್ಧರಿಸಿದ್ದರು. ಹಾಗಾಗಿ ಇಂದು ಇವರು ಅಶ್ವತಿ ಅವರ ತವರಾದ ಕೇರಳದಲ್ಲೇ ಮದುವೆಯಾಗಿದ್ದಾರೆ.
ಪ್ರೇಮಿಗಳ ದಿನ ಡಿಸಿ-ಸಿಇಓ ಮಧ್ಯೆ ಪ್ರೇಮ ವಿವಾಹ!