Latest

ಬೆಳಗಾವಿಗೆ ಯಡಿಯೂರಪ್ಪ ಆಗಮನ; ಯುಕೆ 27ಹೊಟೆಲ್ ನಲ್ಲಿ ಮೀಟಿಂಗ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಕತ್ತಿ ಸಹೋದರರನ್ನು ಸಮಾಧಾನಪಡಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದ್ದಾರೆ.

ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಅಲ್ಲಿಂದ ಉಮೇಶ ಕತ್ತಿ ಒಡೆತನದ ಯುಕೆ27 ಹೊಟೆಲ್ ಗೆ ತೆರಳಿದರು. ಯುಕೆ 27 ಹೊಟೆಲ್ ನಲ್ಲೇ ಕತ್ತಿ ಸಹೋದರರ ಜೊತೆ ಸಭೆ ನಡೆಸಲಿದ್ದು, ನಂತರ ಸ್ಥಳೀಯ ಸಂಸದರು, ಶಾಸಕರು ಹಾಗೂ ಬಿಜೆಪಿ ಪ್ರಮುಕರ ಜೊತೆಗೂ ಸಭೆ ನಡೆಸಲಿದ್ದಾರೆ.

Home add -Advt

Related Articles

Back to top button