ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ (ಪ್ರಭಾರ) ಉಪ ನಿದೇರ್ಶಕರಾಗಿ ಜಿ.ಎಂ ಗಣಾಚಾರಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನವರಾದ ಗಣಾಚಾರಿ ಅವರು 1993ರಲ್ಲಿ ಸರಕಾರಿ ಪ.ಪೂ ಕಾಲೇಜು ಮುಂಡಗೋಡ ಇದರಲ್ಲಿ ಉಪನ್ಯಾಸಕ ಎಂದು ಸೇವೆ ಆರಂಭಿಸಿದರು. 1995ರಲ್ಲಿ ದೊಡವಾಡಗೆ ವರ್ಗಾವಣೆಗೊಂಡರು. 1999 ರಿಂದ ಸರಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಮುಂದುವರೆಸಿದರು. ನಂತರ ಪರೀಕ್ಷಾ ಕೇಂದ್ರ ಕಚೇರಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಬೆಳಗಾವಿ ಡಿಡಿಪಿಯುಇ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Read Next
12 hours ago
*ಸರ್ಕಾರಿ ಸಂಬಳ ಪಡೆದು ಶಾಸಕನ ಸೊಸೆಯಿಂದಲೇ ಕರ್ತವ್ಯ ಲೋಪ: ಮಗಳನ್ನು ವೈದ್ಯಾಧಿಕಾರಿ ಸೇವೆಯಿಂದಲೇ ಬಿಡುಗಡೆಗೊಳಿಸಿದ ಡಿಹೆಚ್ ಒ ತಂದೆ*
14 hours ago
*ರಸ್ತೆ ಬಿದಿ ಕುಳಿತು ಭಿಕ್ಷಾಟನೆ ಮಾಡಿದ ಅತಿ ಶ್ರೀಮಂತ ಶಾಸಕ; ಕಾರಣವೇನು?*
15 hours ago
*ಕುಡಿಯುವ ನೀರು, ವಿದ್ಯುತ್ ಅಭಾವ ಹೆಚ್ಚಾಗಲಿದೆ: ಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ*
15 hours ago
*ಖಾನಾಪುರ ನಿವಾಸಕ್ಕೆ ವಿಘ್ನ ವಿನಾಶಕ ಶ್ರೀ ಮಹಾಗಣಪತಿಯನ್ನು ಬರಮಾಡಿಕೊಂಡ ಲಕ್ಷ್ಮೀ ಹೆಬ್ಬಾಳಕರ್*
16 hours ago
*ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ದಾಳಿ ಕೇಸ್: ಇಡಿ ನಿರ್ದೇಶಕರ ನೇತೃತ್ವದಲ್ಲಿ ಮಹತ್ವದ ಸಭೆ*
16 hours ago
*ಬೆಂಗಳೂರು ಸಂಚಾರ ಪೊಲೀಸರಿಂದ DD & Over Speed ವಿರುದ್ಧ ಬೃಹತ್ ಕಾರ್ಯಾಚರಣೆ: ಒಂದೇ ವಾರದಲ್ಲಿ 763 ಕೇಸ್!*
1 day ago
*ಕನಕಪುರ ಹಾಸ್ಟೆಲ್ ಗೆ ಸಿಎಂ ಡಿ ಕೆ ಶಿವಕುಮಾರ್ ದಿಢೀರ್ ಭೇಟಿ*
1 day ago
*ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ರಾಜ್ಯಸಭಾ ಮಾಜಿ ಸಂಸದ ಈರಣ್ಣ ಕಡಾಡಿ*
2 days ago
ಚುನಾವಣೆ ಬರಲಿ ಅಶೋಕ್, ವಿಜಯೇಂದ್ರಗೆ ಯಾವ ಅಧಿಕಾರವೂ ಇರಲ್ಲ; ಬೇರೆಯವರೊಬ್ಬರು ಪ್ಯಾರಾಚೂಟ್ ಮೂಲಕ ಇಳಿಯಲಿದ್ದಾರೆ ಎಂದ ಸಿಎಂ ಡಿ.ಕೆ.ಶಿವಕುಮಾರ್
2 days ago



