Latest

ಮೈಸೂರಿಗೆ ಹೊರಟ ಬೆಳಗಾವಿ ಪಾಲಿಕೆ ಸದಸ್ಯರು

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆಯ 30 ಸದಸ್ಯರು ಭಾನುವಾರ ಸಂಜೆ ಮೈಸೂರಿಗೆ ಪ್ರಯಾಣ ಬೆಳೆಸಿದರು.

ಮೈಸೂರಿನಲ್ಲಿ 2 ದಿನ ನಡೆಯಲಿರುವ ಸ್ಮಾರ್ಟ್ ಸಿಟಿ ತರಬೇತಿ ಕಾರ್ಯಕ್ರಮದಲ್ಲಿ ಬೆಳಗಾವಿ ನಗರಸೇವಕರು ಪಾಲ್ಗೊಳ್ಳಲಿದ್ದಾರೆ. ಮೇಯರ್ ಬಸಪ್ಪ ಚಿಕ್ಕಲದಿನ್ನಿ ನೇತೃತ್ವದಲ್ಲಿ ಸದಸ್ಯರು ತೆರಳಿದ್ದಾರೆ. 

Home add -Advt

Related Articles

Back to top button