ಪ್ರಗತಿವಾಹಿನಿ ಸುದ್ದಿ, ಬೆಳಗಾವಿಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಸುರೇಶ ಅಂಗಡಿ ಮತ್ತು ಬಿಜೆಪಿ ನಾಯಕರು ಈಗಿನ ಫಲಿತಾಂಶ ನೋಡಿ ತಾವೇ ನಂಬದಂತಾಗಿದ್ದಾರೆ.ಸುರೇಶ ಅಂಗಡಿ ಈಗ ಬರೋಬ್ಬರಿ 3,91,304 ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದಾರೆ. ಸುರೇಶ ಅಂಗಡಿಗೆ 7.61 ಲಕ್ಷ ಮತಗಳು ಬಂದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿ.ಎಸ್.ಸಾಧುನವರ್ ಗೆ 3.70 ಲಕ್ಷ ಮತಗಳು ಬಂದಿವೆ. ವಿಶೇಷವೆಂದರೆ ಕಣದಲ್ಲಿದ್ದ ಉಳಿದ ಎಲ್ಲ 55 ಜನರೂ ಠೇವಣಿ ಕಳೆದುಕೊಂಡಿದ್ದಾರೆ. ಉಳಿದವರು ಕನಿಷ್ಟ 249ರಿಂದ ಗರಿಷ್ಟ 8142ರವರೆಗೆ ಮತಗಳನ್ನು ಪಡೆದಿದ್ದಾರೆ.
Read Next
1 hour ago
*ಯಲ್ಲಮ್ಮನ ದರ್ಶನ ಪಡೆದು ವಾಸಪ್ ಆಗುತ್ತಿದ್ದಾಗ ಅಪಘಾತ: ಏಳು ಜನರಿಗೆ ಗಾಯ*
2 hours ago
*6 ವರ್ಷದ ಬಾಲಕಿ ಹತ್ಯೆ ಪ್ರಕರಣ: ಬೆಚ್ಚಿ ಬೀಳಿಸುವಂತಹ ಅಂಶ ಬಯಲು*
3 hours ago
*ದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ*
4 hours ago
*ಮಹಿಳೆ ಮೇಲೆ ಅತ್ಯಾಚಾರ: ವಿಡಿಯೋ ಹರಿಬಿಟ್ಟ ಕಾಮುಕರು ಅರೆಸ್ಟ್*
5 hours ago
*BREAKING: ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಬಿಜೆಪಿ ಮುಖಂಡ*
5 hours ago
*ಭೀಕರ ಅಪಘಾತ: ಡಿವೈಎಸ್ಪಿ ತಾಯಿ ಸೇರಿ ಇಬ್ಬರ ಸಾವು*
5 hours ago
*ಮಹಿಳೆಯ ಮೇಲೆ ಗ್ಯಾಂಗ್ ರೇಪ್: ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್*
18 hours ago
*ಪ್ರಹ್ಲಾದ್ ಜೋಶಿ ಹೇಳಿದ್ದು ಹಾಗಲ್ಲ, ಹೀಗೆ: ಸಮಜಾಯಿಷಿ ನೀಡಿದ ಹೆಚ್.ಡಿ.ಕೆ*
18 hours ago
*ಸಿಡಿ ಫ್ಯಾಕ್ಟರಿ ಇರುವುದು, ತಯಾರಾಗಿದ್ದು ಹೊಳೆನರಸಿಪುರದಲ್ಲಿಯಲ್ಲವೇ? HDKಗೆ ಡಿ.ಕೆ.ಸುರೇಶ್ ತಿರುಗೇಟು*
19 hours ago
*ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
Related Articles
Check Also
Close



