Latest

ಹಂಡ ಕುದುರಿ ಫುಂಡ ಅರಣ್ಯಸಿದ್ಧಗ ಚಂಗಾಭಲೋ…

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ

Home add -Advt

ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದ ಅರಣ್ಯಸಿದ್ಧೇಶ್ವರ ಜಾತ್ರೆಯ ಕೊನೆಯ ದಿನವಾದ
ಇಂದು ನಿವಾಳಕಿ ಕಾರ್ಯಕ್ರಮ ನಡೆಯಿತು. 

ಹಂಡ ಕುದುರಿ ಫುಂಡ ಅರಣ್ಯಸಿದ್ಧಗ ಚಂಗಾಭಲೋ… ಎಂದು ಕೂಗುತ್ತ ಸಾವಿರಾರು ಜನ ಭಂಡಾರದಲ್ಲಿ ಮಿಂದೆದ್ದರು.  ಜಾತ್ರೆಯ ಅಪರೂಪದ ಚಿತ್ರಗಳನ್ನು ಚಿಕ್ಕೋಡಿಯ ಫೋಟೋಗ್ರಾಫರ್ ಮಲ್ಲಿಕಾರ್ಜುನ ದಾನನ್ನವರ ಸೆರೆ ಹಿಡಿದಿದ್ದಾರೆ. 

(ಪ್ರಗತಿವಾಹಿನಿ ಸುದ್ದಗಳನ್ನು ಇತರರೊಂದಿಗೆ ಶೇರ್ ಮಾಡಿ)

Related Articles

Back to top button