Latest

ಅಮ್ಮಿನಬಾವಿಗೆ ಎಂ.ಬಿ.ಪಾಟೀಲ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಗೃಹ ಸಚಿವ ಎಂ.ಬಿ.ಪಾಟೀಲ ಬುಧವಾರ ಸಂಕೇಶ್ವರದ ಅಮ್ಮಿನಬಾವಿಗೆ ಆಗಮಿಸಿ, ಮಾಜಿ ವಿಧಾನ ಪರಿಷತ್ ಸದಸ್ಯ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ, ಸಹಕಾರ ಮಹರ್ಷಿ ಹಾಗೂ ಹಿರಿಯ ಗಾಂಧಿವಾದಿ, ಶತಾಯುಷಿ ಬಸಗೌಡ ಆ ಪಾಟೀಲ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದರು. ಮಾಜಿ ಸಚಿವ ಎ. ಬಿ.ಪಾಟೀಲ್ ಮತ್ತು ಮನೆಯ ಸದಸ್ಯರಿಗೆ ಸಚಿವರು ಸಾಂತ್ವನ ಹೇಳಿದರು.

Home add -Advt

Related Articles

Back to top button