Latest

‘ಅರ್ಬನ್ ನಕ್ಸಲ್ಸ್’ ಇಂದು ಉಪನ್ಯಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಫಿನ್ಸ್ ಸಂಘಟನೆ ವತಿಯಿಂದ ಇಂದು (ಶನಿವಾರ) ಸಂಜೆ 6ಕ್ಕೆ ನಗರದ ಹಿಂದವಾಡಿಯ ಕೆಎಲ್‌ಎಸ್ ಐಎಂಇಆರ್ ಸಭಾಂಗಣದಲ್ಲಿ ’ಅರ್ಬನ್ ನಕ್ಸಲ್ಸ್ ; ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು’ ಕುರಿತು ಉಪನ್ಯಾಸ ಆಯೋಜಿಸಲಾಗಿದೆ.
ಕ್ಯಾಪ್ಟನ್ ಸ್ಮಿತಾ ಗಾಯಕವಾಡ ಹಾಗೂ ಮಾಜಿ ಪೊಲೀಸ್ ಐಜಿ ಗೋಪಾಲ ಹೊಸೂರ ಅವರು ಉಪನ್ಯಾಸ ನೀಡಲಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.

Related Articles

Back to top button