Kannada NewsSportsWorld

*ಮೆಸ್ಸಿಗೆ ಅಪರೂಪದ ಗಡಿಯಾರ ಗಿಪ್ಟ್ ಕೊಟ್ಟ ಅನಂತ್ ಅಂಬಾನಿ: ಬೆಲೆ ಎಷ್ಟು ಗೋತ್ತಾ..?

ಪ್ರಗತಿವಾಹಿನಿ ಸುದ್ದಿ: ಅಂಬಾನಿ ಒಡೆತನದ ವಂಟಾರಾ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಫುಟ್ ಬಾಲ್ ದಿಗ್ಗಜ ಮೆಸ್ಸಿ ಭೇಟಿ ನೀಡಿದ ಸಂದರ್ಭದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು, ಅಪರೂಪದ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಗಡಿಯಾರದ ಬೆಲೆ ನೋಡಿ ಜನ ದಂಗಾಗಿದ್ದಾರೆ.

ಅಪರೂಪದ ರಿಚರ್ಡ್ ಮಿಲ್ಲೆ ಗಡಿಯಾರಕ್ಕೆ ಬರೋಬ್ಬರಿ 10.91 ಕೋಟಿ ರೂಪಾಯಿಗಳು. ಈ ಗಡಿಯಾರವು ರಿಚರ್ಡ್ ಮಿಲ್ಲೆ RM 003-V2 GMT ಟೂರ್‌ಬಿಲ್ಲನ್ ಏಷ್ಯಾ ಆವೃತ್ತಿಯಾಗಿದೆ. ಇದು ವಿಶ್ವದಲ್ಲಿ ತಯಾರಾದ ಕೇವಲ 12 ತುಣುಕುಗಳಲ್ಲಿ ಒಂದಾಗಿದ್ದು, ತನ್ನ ವಿಶಿಷ್ಟತೆ ಮತ್ತು ಅಪರೂಪದ ವಿನ್ಯಾಸದಿಂದಾಗಿ ಅತಿ ಹೆಚ್ಚು ಮೌಲ್ಯ ಹೊಂದಿದೆ.

Home add -Advt

Related Articles

Back to top button