Latest

ಇನ್ಫೋಸಿಸ್ ನಿಂದ್ ಕ್ಯಾಂಪಸ್ ಪ್ಲೇಸ್ ಮೆಂಟ್ ಡ್ರೈವ್

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಬಿಸಿಎ ಮತ್ತು ಬಿಎಸ್ ಸಿ ವಿದ್ಯಾರ್ಥಿಗಳಿಗಾಗಿ ಜ.16 ಮತ್ತು 17ರಂದು ಕ್ಯಾಂಪಸ್ ಪ್ಲೇಸ್ ಮೆಂಟ್ ಡ್ರೈವ್ ನಡೆಯಲಿದೆ.

ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಈ ಪ್ಲೇಸ್ ಮೆಂಟ್ ಡ್ರೈವ್ ನಡೆಸಲಿದ್ದು, ಆಸಕ್ತ ವಿದ್ಯಾರ್ಥಿಗಳು ನೊಂದಣಿ ಮತ್ತು ಮಾಹಿತಿಗಾಗಿ ಶೈಲೇಶ ಗುಜ್ಜರ್ (9986452634) ಅವರನ್ನು ಸಂಪರ್ಕಿಸಬಹುದು. 

Related Articles

Back to top button