
ಪ್ರಗತಿವಾಹಿನಿ ಸುದ್ದಿ, ಬೈಂದೂರು
ಪ್ರಸಿದ್ದ ಯಕ್ಷಗಾನ ಕಲಾವಿದ
ಹುಡುಗೋಡು ಚಂದ್ರಹಾಸ ಬೈಂದೂರಿನ ಹತ್ತಿರ ಭೀಷ್ಮವಿಜಯದ ಸಾಲ್ವನ ಪಾತ್ರದಲ್ಲಿ ರಂಗದಲ್ಲಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದರು. ಪುಂಡುವೇಶದಲ್ಲಿ ಚಂದ್ರಹಾಸ ಸಾಕಷ್ಟು ಹೆಸರು ಮಾಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




