Latest

ಹಳಿ ಡಬ್ಲಿಂಗ್ ವರ್ಕ್: ಕೆಲವು ರೈಲು ಸಂಚಾರ ರದ್ದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹಳಿ ಡಬ್ಲಿಂಗ್ ಮತ್ತು ಕೆಲವು ನಿರ್ವಹಣೆ ಕೆಲಸದ ನಿಮಿತ್ತ ಫೆ.6ರಿಂದ ಮಾ. 31ರ ವರೆಗೆ ಕೆಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

ಬೆಳಗಾವಿ -ಮಿರಜ್ ಪ್ಯಾಸೆಂಜರ್, ಮಿರಜ್ -ಬೆಳಗಾವಿ ಪ್ಯಾಸೆಂಜರ್, ಮಿರಜ್ -ಕ್ಯಾಸಲ್ ರಾಕ್, ಕ್ಯಾಸಲ್ ರಾಕ್ -ಮಿರಜ್, ಬೆಂಗಳೂರು – ವಿಜಯವಾಡ, ವಿಜಯವಾಡ -ಬೆಂಗಳೂರು, ಗದಗ -ಸೊಲ್ಲಾಪುರ, ಸೊಲ್ಲಾಪುರ -ಗದಗ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button