Latest

ತಟಸ್ಥರಾಗಿದ್ದ ಕಾಂಗ್ರೆಸ್ಸಿಗರಿಂದ ಇಂದು ರ್ಯಾಲಿ

‌ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕೆಲವು ನಾಯಕರ ವರ್ತನೆಯಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಹಳೆಯ ಕಾರ್ಯಕರ್ತರು ಗುರುವಾರ ಬೆಳಗಾವಿಯಲ್ಲಿ ರ‌್ಯಾಲಿ ನಡೆಸಲಿದ್ದಾರೆ.

ಮಾಜಿ ಶಾಸಕ ರಮೇಶ ಕುಡಚಿ ಹಾಗೂ ಬುಡಾ ಮಾಜಿ ಅಧ್ಯಕ್ಷ ಅನಿಲ ಪೋತದಾರ ನೇತೃತ್ವದಲ್ಲಿ ಈ ರ‌್ಯಾಲಿ ನಡೆಯಲಿದೆ.

ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಸಾಧುನವರ್ ಪರವಾಗಿ ಈ ರ‌್ಯಾಲಿ ನಡೆಯುವುದು.

Home add -Advt

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ ಎನ್ನುವ ಅಸಮಾಧಾನ ಗುರುವಾರದ ರ‌್ಯಾಲಿ ಆಯೋಜಕರಲ್ಲಿದೆ.

Related Articles

Back to top button