ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಕೇಂದ್ರ ಸರಕಾರ ಶುಕ್ರವಾರ ಮಂಡಿಸಿರುವ ಬಜೆಟ್ ನಲ್ಲಿ ತೆರಿಗೆದಾರರಿಗಂ ಭಾರೀ ವಿನಾಯಿತಿ ಘೋಷಿಸಲಾಗಿದೆ.
5 ಲ7 ವರೆಗಿನ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದ್ದು, 1.50 ಲಕ್ಷ ರೂ. ಉಳಿತಾಯ ತೋರಿಸಿದಲ್ಲಿ 6.50 ಲಕ್ಷ ರೂ. ವರೆಗೂ ತೆರಿಗೆ ಕಟ್ಟಬೇಕಾಗಿಲ್ಲ.
ಸಚಿವ ಪಿಯೂಷ್ ಗೋಯಲ್ ತೆರಿಗೆ ವಿನಾಯಿತಿ ಘೋಷಿಸುತ್ತಿದ್ದಂತೆ ಸಂಸದರು ಮೇಜು ಕುಟ್ಟಿ ಭಾರೀ ಹರ್ಷ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ