ಪ್ರಗತಿವಾಹಿನಿ ಸುದ್ದಿ, ನವದೆಹಲಿಕೇಂದ್ರದ ನೂತನ ಸಚಿವರಾಗಿ ನೇಮಕಗೊಂಡಿರುವ ಬೆಳಗಾವಿ ಸಂಸದ ಸುರೇಶ ಅಂಗಡಿಗೆ ಶುಕ್ರವಾರ ಇಡೀ ದಿನ ಗಣ್ಯಾತಿಗಣ್ಯರು, ಬೆಳಗಾವಿಯಿಂದ ಹೋಗಿರುವ ಪಕ್ಷದ ಪದಾಧಿಕಾರಿಗಳು ಶುಭಾಷಯ ಕೋರಿದರು. ರೈಲ್ವೆ ಖಾತಿ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಸುರೇಶ ಅಂಗಡಿ, ರೈಲ್ವೆ ಖಾತೆ ಸಂಪುಟ ದರ್ಜೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದರು. ಇಂದು ಸಂಜೆ ನೂತನ ಸಚಿವ ಸಂಪುಟದ ಮೊದಲ ಸಭೆ ನಡೆಯಲಿದೆ.
Read Next
26 minutes ago
*ರಕ್ತ ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣವಾದ “ಕಾರ್ ಟಿ-ಸೆಲ್ ಥೆರಪಿ”: ಕಿರಣ್ ಮಂಜುಂದಾರ್ ಶಾ*
38 minutes ago
*ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಹೊಸ ಸ್ಥಳಗಳಲ್ಲಿ ಎಸ್ ಐಟಿಯಿಂದ ಅಸ್ಥಿಪಂಜರಕ್ಕಾಗಿ ಶೋಧ*
2 hours ago
*ಮತಗಳ್ಳತನ: ಸತ್ತವರು ಮತಹಾಕಿದ್ದರೆ ಅದಕ್ಕೆ ಚುನಾವಣಾ ಆಯೋಗ ಹೊಣೆ: ಸಿಎಂ ಸಿದ್ದರಾಮಯ್ಯ*
3 hours ago
*ಗೋಡೆ ಕುಸಿದು ದುರಂತ: 7 ಜನರು ಸಾವು*
5 hours ago
*ಕಾಂತಾರಾ ಸಿನಿಮಾದ ಅಪ್ಪು ಕೋಣ ಸಾವು*
6 hours ago
*ನಾಲ್ಕು ತಿಂಗಳ ಹಿಂದೆ ಮುದುವೆ ಆಗಿದ್ದ ಗರ್ಭಿಣಿ ಆತ್ಮಹತ್ಯೆ…? ಕೊಲೆ ಶಂಕೆ*
6 hours ago
*ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್*
7 hours ago
*ನಟ ಧ್ರುವ ಸರ್ಜಾ ವಿರುದ್ಧ FIR ದಾಖಲು*
8 hours ago
*ರ್ಯಾಗಿಂಗ್ ಗೆ ವಿದ್ಯಾರ್ಥಿನಿ ಬಲಿ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ*
8 hours ago