National

*ಚಲಿಸುತ್ತಿದ್ದ ಬಸ್ ನಲ್ಲಿಯೇ ಮೈಮರೆತ ಜೋಡಿ; ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ಬಸ್ ನಲ್ಲೇ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಘಟನೆ ನವಿಮುಂಬೈನಲ್ಲಿ ನಡೆದಿದೆ.

ತಾವು ಬಸ್ ನಲ್ಲಿದ್ದೇವೆ ಎಂಬುದನ್ನೂ ಮರೆತು ಜೋಡಿಯೊಂದು ಚಲಿಸುತ್ತಿದ್ದ ಎಸಿ ಬಸ್ ನಲ್ಲಿಯೇ ಮೈಮರೆತು ಲೈಂಗಿಕ ಕ್ರಿಯೆಯಲ್ಲಿ ತೊಡಗಿದೆ. ಬಸ್ ಪಕ್ಕದಲ್ಲಿಯೇ ಚಲಿಸುತ್ತಿದ ವಾಹನದ ಮೂಲಕ ವ್ಯಕ್ತಿಯೋರ್ವ ಇದನ್ನು ತನ್ನ ಮೂಬೈಲ್ ನಲ್ಲಿ ಸೆರೆ ಹಿಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Home add -Advt

ಇತ್ತೀಚೆಗೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಯುವ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದ್ದ ಘಟನೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ನವಿ ಮುಂಬೈನ ಬಸ್ ವೊಂದರಲ್ಲಿ ಜೋಡಿಯೊಂದು ರಾಜಾರೋಷವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಜೋಡಿಗಳ ಇಂತಹ ಅಸಭ್ಯ ವರ್ತನೆಗಳು ಹೆಚ್ಚುತ್ತಿದ್ದು, ಸಾರ್ವಜನಿಕ ಸ್ಥಳ ಎಂಬುದನ್ನೂ ಮರೆತೂ ನಡೆದುಕೊಳ್ಳುತ್ತಿದ್ದು, ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.

Related Articles

Back to top button