Latest

ಬೆಳಗಾವಿಯ ವಿವಿಧೆಡೆ ಸುರೇಶ ಅಂಗಡಿ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ, ಸುರೇಶ ಅಂಗಡಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ  ಸಿಂದೋಳಿ, ಬಸರಿಕಟ್ಟಿ ನಿಲಜಿ  ಸೇರಿದಂತೆ ವಿವಿಧ ಗ್ರಾಮಗಳಲ್ಲಿ  ಮತಯಾಚನೆ ಮಾಡಿದರು.

Related Articles

ಈ ಸಂದರ್ಭದಲ್ಲಿ ಮಾಜಿ   ಶಾಸಕರಾದ ಮನೋಹರ್ ಕಡೋಲ್ಕರ,  ಮಾಜಿ ಮಹಾಪೌರ, ಶಿವಾಜಿ ಸುಂಟಕರ, ಧನಂಜಯ್ ಜಾಧವ್, ಬಿಜೆಪಿ ಗ್ರಾಮೀಣ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button