ಪ್ರಗತಿವಾಹಿನಿ ಸುದ್ದಿ, ಖೇಮಲಾಪುರ :
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೇಸ್ ಮುಕ್ತ ಗ್ರಾಮ ಅಂದ್ರೆ ಅದು ಖೇಮಲಾಪುರ ಗ್ರಾಮ ಎಂದು ಶಾಸಕ ಪಿ . ರಾಜೀವ ಹೇಳಿದರು.
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಗ್ರಾಮದಲ್ಲಿ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಸುನೀಲಗೌಡ ಪಾಟೀಲ ಹಾಗೂ ನೂರಾರು ಜನರನ್ನ ಬಿಜೆಪಿಗೆ ಲಸೇರ್ಪಡಿಸಿಕೊಂಡು ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಗ್ರಾಮದ ಮುಖಂಡರಾದ ಸುನೀಲಗೌಡ ಪಾಟೀಲ ಮಾತನಾಡಿದರು. ಸಿದ್ದಣ್ಣ ಬೆಳಗಲಿ, ಶ್ರೀಧರ ಮೂಡಲಗಿ, ಬಸನಗೌಡ ಆಸಂಗಿ, ಎನ್.ಎನ್.ಚಿಟ್ಟಿ, ಚೇತನಗೌಡ ಪಾಟೇಲ, ಬಸವರಾಜ ನವಲ್ಯಾಳ, ಸಿದ್ದಪ್ಪಾ ದುಪದಾಳ, ನಿಂಗಪ್ಪಾ ಕೋಳಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ