ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ತುರ್ತು ನಿರ್ವಹಣೆ ಕೆಲಸ ಹಾಗೂ ಭೂಗತ ಕೇಬಲ್ ಅಳವಡಿಕೆ ಕೆಲಸದ ನಿಮಿತ್ತ ಮೇ ೧೨ ರಿಂದ ೧೪ ರವರೆಗೆ ನಗರದ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿದ್ಯುತ್ ನಿಲುಗಡೆ ದಿನಾಂಕ ಹಾಗೂ ಪ್ರದೇಶಗಳು ಹೀಗಿವೆ.
ಮೇ ೧೧ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ: ಕುಡತರಕರ ಕಂಪೌಂಡ್, ಶಿವಾಜಿ ಎಂಜಿನಿಯರಿಂಗ್, ಪೂರಾನಿಕ ಟಿಸಿ, ಸೋಮವಾರ ಪೇಟೆ, ಆರ್‌ಪಿಡಿ ಪ್ರದೇಶ.
ಮೇ ೧೨ ರಂದು ಬೆಳಗ್ಗೆ ೯ ರಿಂದ ಸಂಜೆ ೬ ರವರೆಗೆ: ಹೊನಗಾ ವಿದ್ಯುತ್ ಉಪ ಕೇಂದ್ರದಿಂದ ವಿತರಣೆಯಾಗುವ ಐಟಿಬಿಪಿ ಏರಿಯಾ, ಉಕ್ಕಡ ಪೆಟ್ರೋಲ ಪಂಪ್, ಮರಾಠಾ ಮಂಡಳ ಎಂಜಿನೀಯರಿಂಗ್ ಕಾಲೇಜು, ಶೇಖ ಎಂಜಿನಿಯರಿಂಗ್ ಕಾಲೇಜು, ಗುಂಜಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲವ್ಯಾನಟ್ಟಿ, ಮಾಳೇನಟ್ಟಿ, ಅತವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗೋರಾಮಟ್ಟಿ, ಹಳೆಇದ್ದಲಹೊಂಡ, ಶಿವಾಪೂರ, ಪರಶ್ಯಾನಟ್ಟಿ, ಹೊನಗಾ ಬೆನ್ನಾಳಿ, ದಾಸರವಾಡಿ, ಜುಮನಾಳ, ಕೆಂಚಾನಟ್ಟಿ, ಸೋನಟ್ಟಿ, ಬೈಲೂರ, ಹೆಗ್ಗೇರಿ, ದೇವಗಿರಿ, ಜೋಗ್ಯಾನಟ್ಟಿ, ಭೂತರಾಮಟ್ಟಿ, ಬಂಬರಗಾ, ಜಿ. ಹೊಸೂರ, ಗುಗ್ರ್ಯಾನಟ್ಟಿ, ಗೋಡಿಹಾಳ, ರಾಮದುರ್ಗ, ಉಕ್ಕಡ, ವಂಟಮುರಿ, ಹಾಲಭಾವಿ, ಬೊಮ್ಮನಟ್ಟಿ, ವೀರಭಾವಿ, ಹಳೆ ಹೊಸೂರ, ಹೊಸ ಹೊಸೂರ, ಸುತಗಟ್ಟಿ, ಕಡೋಲಿ, ಅಗಸಗಾ, ಜಾಫರವಾಡಿ, ಹುಲ್ಯಾನೂರ, ಬುಡ್ರ್ಯಾನೂರ, ಧರನಟ್ಟಿ, ಭರನಟ್ಟಿ, ಹಳ್ಳೂರ ಕರವಿನಕುಂಪಿ, ಕಾರಾವಿ, ಮಾವಿನಹೊಳಿ ಗ್ರಾಮಗಳು ಹಾಗೂ ಹೊನಗಾ ಔದ್ಯೋಗಿಕ ಕ್ಷೇತ್ರಗಳು, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ, ಹೊನಗಾ ಔದ್ಯೋಗಿಕ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳು.
ಮೇ ೧೩ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ: ಭಾಗ್ಯ ನಗರ ಪಲ್ಲೇದ ಲೇಔಟ್ ದಿಂದ ೯ನೇ ಕ್ರಾಸ್, ಪಾರಿಜಾತ ಕಾಲನಿ, ಕೃಷಿ ಕಾಲನಿ, ಅನಗೋಳ ಮೇನ್ ರೋಡ್, ರಘುನಾಥ ಪೇಟ, ಚಿದಂಬರ ನಗರ ಹಾಗೂ ಗೋವಾ ವೇಸ್, ಗೂಡ್ಸ್ ಶೆಡ್ ರೋಡ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮುಖ ರೋಡ, ಹಿಂದವಾಡಿ, ಖಾನಾಪುರ ರೋಡ ಪ್ರದೇಶ.
ಮೇ ೧೪ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ: ಆಜಾದ ನಗರ, ಹಳೆ ಗಾಂಧಿ ನಗರ, ಸಂಕಮ ಹೊಟೇಲ, ಭಾಜಿ ಮಾರ್ಕೆಟ್, ಕಿಲ್ಲಾ, ಪಾಟೀಲ ಗಲ್ಲಿ, ಭಾಂಧೂರ ಗಲ್ಲಿ, ತಹಶಿಲ್ದಾರ ಗಲ್ಲಿ, ರವಿವಾರ ಪೇಟೆ, ಅನಂತ ಶಯನಗಲ್ಲಿ, ಕುಲಕರ್ಣಿ ಗಲ್ಲಿ, ಶೇರಿ ಗಲ್ಲಿ, ಫುಲಭಾಗ ಗಲ್ಲಿ ಏರಿಯಾ, ಮಠ ಗಲ್ಲಿ, ಕಲ್ಮಠ ಗಲ್ಲಿ, ಬಸವನ ಕುಡಚಿ, ಎಸ್‌ಸಿ ಮೋಟರ್ಸ್, ಸಾಂಬ್ರಾ ರೋಡ್, ಪೊದ್ದಾರ ಸ್ಕೂಲ್, ಐಬಿ, ಸೆಂಟ್ರಲ್ ಬಸ್ ಸ್ಟಾಂಡ್, ಶೆಟ್ಟಿ ಗಲ್ಲಿ, ಚವಾಟ ಗಲ್ಲಿ, ನಾನಾ ಪಾಟೀಲ ಚೌಕ, ದರಬಾರ ಗಲ್ಲಿ, ಜಾಲಗಾರ ಗಲ್ಲಿ, ಕಸಾಯಿ ಗಲ್ಲಿ, ಕೀರ್ತಿ ಹೊಟೇಲ್, ಫಾರೆಸ್ಟ ಆಫೀಸ, ಆರ್‌ಟಿಓ ಆಫೀಸ್, ಕೋತವಾಲ ಗಲ್ಲಿ, ಡಿಸಿಸಿ ಬ್ಯಾಂಕ, ಖಡೇ ಬಜಾರ ಭಾಗಶಃ, ಶೀತಲ ಹೋಟೆಲವರೆಗೆ, ಖಡೇಬಜಾರ, ಬೆಂಡಿ ಬಜಾರ, ಪಾಂಗೂಳ ಗಲ್ಲಿ, ಮೆಣಶಿ ಗಲ್ಲಿ, ಭೋವಿ ಗಲ್ಲಿ, ಮಾಳಿ ಗಲ್ಲಿ, ಕಲಾಯಿಗಾರ ಗಲ್ಲಿ, ಖಂಜರ ಗಲ್ಲಿ, ಕಚೇರಿ ರೋಡ, ಕಾಕತಿ ವೇಸ, ರಿಸಾಲ್ದಾರ ಗಲ್ಲಿ, ನಾರ್ವೇಕರ ಗಲ್ಲಿ, ತರುಣ ಭಾರತ ಪ್ರೆಸ್, ಗವಳಿ ಗಲ್ಲಿ, ಖಡಕ ಗಲ್ಲಿ, ಬಡಕಲ ಗಲ್ಲಿ, ಉಜ್ವಲ ನಗರ, ನ್ಯೂಗಾಂಧಿ ನಗರ, ಅಹ್ಮದ ನಗರ, ಮಾರುತಿ ನಗರ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ