ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಚಿವ ಸ್ಥಾನ ಕೈತಪ್ಪಿದ ಅಸಮಾಧಾನದಲ್ಲಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮೈಸೂರು ಮಿನರಲ್ಸ್ ಚೇರಮನ್ ಹುದ್ದೆ ನೀಡಲಾಗಿದೆ.
ಶುಕ್ರವಾರ ಪ್ರಕಟಿಸಿದ್ದ ನಿಗಮ ಮಂಡಳಿ ಹುದ್ದೆ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಹೊಸ ಪಟ್ಟಿಯಲ್ಲಿ ಹೆಬ್ಬಾಳಕರ್ ಗೆ ಮೈಸೂರು ಮಿನರಲ್ಸ್ ಚೇರಮನ್ ಹುದ್ದೆ ಒಲಿದು ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ