ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಶಾ ಪಿ. ಕೋರೆ ಅಧ್ಯಕ್ಷರಾಗಿ, ಸುಧಾ ಎಸ್. ಕೌಜಲಗಿ ಉಪಾಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಸುವರ್ಣಲತಾ ಎನ್. ಬನಸೋಡೆ, ರತ್ನಪ್ರಭಾ ವ್ಹಿ. ಬೆಲ್ಲದ, ರಾಜೇಶ್ವರಿ ಎಂ. ಕವಟಗಿಮಠ, ದೀಪಾ ಎಸ್. ಮುನವಳ್ಳಿ, ಅರುಂಧತಿ ಎ. ಪಟ್ಟೇದ, ರೂಪಾ ಜೆ. ಮುನವಳ್ಳಿ, ಪ್ರೀತಿ ಕೆ. ದೊಡವಾಡ, ಕೀರ್ತಿ ಜೆ. ಮೆಟಗುಡ್ಡ, ವೃತ್ತಿಪರ ನಿರ್ದೇಶಕರಾಗಿ ಪೂಜಾ ಕೆ. ಸಾಧುನವರ, ಜ್ಯೋತಿ ಜಿ. ಮಠದ (ಚಾರ್ಟರ್ಡ ಅಕೌಂಟಂಟ್), ಬೀನಾ ಜಿ. ಆಚಾರ (ವಕೀಲರು) ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ