Kannada NewsLatest

ಬೆಂಕಿ ಅವಘಡ; ಹಲವು ಅಂಗಡಿಗಳು ಭಸ್ಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಹಳೇ ಪಿಬಿ ರಸ್ತೆಯ ಕಾಮತಗಲ್ಲಿ ಕಾರ್ನರ್ ನಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಟೈರ್ ಅಂಗಡಿ ಸೇರಿ ಹಲವು ಅಂಗಡಿಗಳು ಭಸ್ಮವಾಗಿವೆ.

ಶನಿವಾರ ರಾತ್ರಿ 11ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೊದಲಿಗೆ ಒಂದು ಅಂಗಡಿಯಲ್ಲಿ ಉದ್ಭವಿಸಿದ ಬೆಂಕಿ ಅಕ್ಕಪಕ್ಕದ ನಾಲ್ಕು ಅಂಗಡಿಗಳಿಗೆ ವ್ಯಾಪಿಸಿತು. ಇವುಗಳಲ್ಲಿ ಟೈರ್ ಅಂಗಡಿಯಲ್ಲಿ ಬೆಂಕಿ ಜ್ವಾಲೆ ವ್ಯಾಪಕಗೊಂಡಿದ್ದರಿಂದ ಬೆಂಕಿ ಕೆನ್ನಾಲಗೆ ಇನ್ನಷ್ಟು ಭುಗಿಲೆದ್ದು ಹಚ್ಚಿನ ಹಾನಿಗೆ ಕಾರಣವಾಯಿತು.

Home add -Advt

ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮ ಕದಳದವರು ಬೆಂಕಿ ಆರಿಸಿದರು. ಘಟನೆಯಿಂದ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಎಸಿಪಿ ರವೀಂದ್ರ ಗಡಾದಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

56 ಲಕ್ಷ ರೂ. ವೆಚ್ಚದಲ್ಲಿ ಹಲಗಾ ಗ್ರಾಮದ ರಸ್ತೆಗಳ ಅಭಿವೃದ್ಧಿ

https://pragati.taskdun.com/at-cost-of-56-lakh-rs-development-of-roads-in-halaga-village/

ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಫ್; ರಾಜ್ಯಕ್ಕೆ ಎರಡು ಪದಕ

https://pragati.taskdun.com/national-senior-wrestling-championshipone-silverone-bronze-medalkarnataka/

ಅಯ್ಯಪ್ಪಸ್ವಾಮಿಗಳ ವೃತ ಇತರರಿಗೂ ಮಾದರಿ : ಶಾಸಕ ಬಾಲಚಂದ್ರ ಜಾರಕಿಹೊಳಿ

https://pragati.taskdun.com/ayyappa-svami-devotees-are-model-for-all/

Related Articles

Back to top button