ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೇಂದ್ರದ ಬಜೆಟ್ ಜನರ ಹಿತ ಮತ್ತು ರಾಷ್ಟ್ರ ರಕ್ಷಣೆಯ ಸಮತೋಲನದ ಬಜೆಟ್ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ ಹೇಳಿದ್ದಾರೆ. ತೆರಿಗೆ ವಿನಾಯಿತಿ ಏರಿಕೆ, ಜಿಎಸ್ ಟಿಯಲ್ಲಿ ಮಿತಿ ಹೆಚ್ಚಳ ಮತ್ತಿತರ ಘೋಷಣೆಗಳು ದೂರದರ್ಶಿತ್ವದ ಬಜೆಟ್ಗೆ ಸಾಕ್ಷಿಯಾಗಿದೆ. ಕೇಂದ್ರ ಸರಕಾರ ನುಡಿದಂತೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ