Latest

ಸಮರ್ಥ ಅರ್ಬನ್ ಬ್ಯಾಂಕ್ ಚೇರಮನ್ ಆಗಿ ಎನ್.ಡಿ.ಜೋಶಿ

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಸಮರ್ಥ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ನೂತನ ಚೇರಮನ್ ಆಗಿ ಎನ್.ಡಿ.ಜೋಶಿ ಹಾಗೂ ವೈಸ್ ಚೇರಮನ್ ಆಗಿ ಸುಹಾಸ್ ಆರ್. ಕುಲಕರ್ಣಿ ಆಯ್ಕೆಯಾಗಿದ್ದಾರೆ.

ಮುಂದಿನ 5 ವರ್ಷಗಳಿಗಾಗಿ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಗಣಪತಿ ಎ.ಜೋಶಿ, ವಿನಾಯಕ ಜಿ.ಜೋಶಿ, ವಿನಾಯಕ ಸಿ.ಕುಲಕರ್ಣಿ, ಪ್ರದೀಪ ಜಿ.ಕುಲಕರ್ಣಿ, ಸುನಂದಾ ಸಿ.ಅಳತೆಕರ್, ಅಜಯ ಸುನಾಳಕರ್, ಛಾಯಾ ಎನ್.ಜೋಶಿ, ಅನೀಲ ವಿ.ಭಂಡಾರಿ, ಪರಶುರಾಮ ಎನ್.ಕಾಂಬಳೆ ಆಡಳಿತ ಮಂಡಳಿಯಲ್ಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button