ಪ್ರಗತಿವಾಹಿನಿ ಸುದ್ದಿ, ತುಮಕೂರು
ತುಮಕೂರು ಜಿಲ್ಲೆಯ ಹಿರೇಹಳ್ಳಿಯಲ್ಲಿ ಸಾವಯವ ಮತ್ತು ಸಿರಿದಾನ್ಯ ಬೆಳೆಗಾರರ ಒಕ್ಕೂಟಗಳ ಸಂಘದ ವತಿಯಿಂದ ಆರಂಭಿಸಿರುವ ಸಿರಿದಾನ್ಯ ಸಂಸ್ಕರಣ ಘಟಕವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಇಂದು ಉದ್ಘಾಟಿಸಿದರು.
ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಂಸದ ಎಸ್.ಪಿ. ಮುದ್ದಹನುಮೇಗೌಡ, ಸಿಇಒ ಅನಿಸ್ ಕಣ್ಮಣಿ ಜಾಯ್ ಮತ್ತಿತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ