ಪ್ರಗತಿವಾಹಿನಿ ಸುದ್ದಿ, ಬೆಳಗಾವಿಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಸುರೇಶ ಅಂಗಡಿ ಮತ್ತು ಬಿಜೆಪಿ ನಾಯಕರು ಈಗಿನ ಫಲಿತಾಂಶ ನೋಡಿ ತಾವೇ ನಂಬದಂತಾಗಿದ್ದಾರೆ.ಸುರೇಶ ಅಂಗಡಿ ಈಗ ಬರೋಬ್ಬರಿ 3,91,304 ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದಾರೆ. ಸುರೇಶ ಅಂಗಡಿಗೆ 7.61 ಲಕ್ಷ ಮತಗಳು ಬಂದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿ.ಎಸ್.ಸಾಧುನವರ್ ಗೆ 3.70 ಲಕ್ಷ ಮತಗಳು ಬಂದಿವೆ. ವಿಶೇಷವೆಂದರೆ ಕಣದಲ್ಲಿದ್ದ ಉಳಿದ ಎಲ್ಲ 55 ಜನರೂ ಠೇವಣಿ ಕಳೆದುಕೊಂಡಿದ್ದಾರೆ. ಉಳಿದವರು ಕನಿಷ್ಟ 249ರಿಂದ ಗರಿಷ್ಟ 8142ರವರೆಗೆ ಮತಗಳನ್ನು ಪಡೆದಿದ್ದಾರೆ.
Read Next
5 hours ago
*ಮುಡಾ ಹಗರಣ: ದಿನೇಶ್ ಕುಮಾರ್ ಗೆ ಬಿಗ್ ಶಾಕ್*
6 hours ago
*ಡಾ. ರಶ್ಮಿ ಹೆಗಡೆ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಆಯ್ಕೆ*
7 hours ago
*ಜನತಾ ದರ್ಶನದಲ್ಲಿ ಸಾವಿರಾರು ಜನರಿಂದ ಅಹವಾಲು ಸ್ವೀಕರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
7 hours ago
*ಸಿದ್ದನಬಾವಿ ಕೆರೆಗೆ ಬಾಗಿನ ಅರ್ಪಿಸಿದ ಚನ್ನರಾಜ ಹಟ್ಟಿಹೊಳಿ*
8 hours ago
*ರೈಲು ಪ್ರಯಾಣಿಕರಿಗೆ ಶಾಕ್: ಕೆಲ ರೈಲುಗಳು ರದ್ದು*
8 hours ago
*ಧರ್ಮಸ್ಥಳ ಪ್ರಕರಣಕ್ಕೆ ಸ್ಫೋಟಕ ತಿರುವು: ಬಂಗ್ಲಗುಡ್ದದಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆ!*
9 hours ago
*ಮಾಜಿ ಸಿಎಂ ಖಾತೆಗೂ ಕನ್ನಹಾಕಿದ ಸೈಬರ್ ವಂಚಕರು: ಡಿ.ವಿ.ಸದಾನಂದಗೌಡ 3 ಬ್ಯಾಂಕ್ ಖಾತೆ ಹ್ಯಾಕ್*
10 hours ago
*ಕಳ್ಳತನ ಮಾಡುವಾಗ ಜನರ ಕೈಗೆ ಸಿಕ್ಕಿಬಿದ್ದ ಕಳ್ಳ*
11 hours ago
*ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಲಾಂಗು, ಮಚ್ಚು ಹಿಡಿದು ಸದಸ್ಯರ ಕಾವಲು*
12 hours ago
*ಕಲ್ಯಾಣ ಕರ್ನಾಟಕ ಜನತೆಗೆ ಬಂಪರ್ ಕೊಡುಗೆ ಘೋಷಿಸಿದ ಸಿಎಂ*
Related Articles
Check Also
Close