
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಯೋವೃದ್ಧರೋರ್ವರು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರನ್ನು ಮನೆಗೆ ಆಹ್ವಾನಿಸಿ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ.
ಬೆಳಗಾವಿ ಅಶೋಕ ನಗರ ನಿವಾಸಿ ಮುದಕಪ್ಪಾ ಬಾಶೆಟ್ಟಿ ಅವರು ತಮ್ಮ ಮೊಮ್ಮಗಳು ಶ್ರಾವ್ಯಾಳ ಮೂಲಕ 1,11,111 /- ರೂ ಚೆಕ್ ನೀಡಿದರು.
ವಿಶ್ವಹಿಂದೂ ಪರಿಷತ್ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ಬಸು ಮುರಗೋಡಿ, ನಿಖಿಲ ಕೋಳೇಕರ ಮತ್ತು ಅರುಣ ಗೌಡ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ