
ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: 133 ಪ್ರಯಾಣಿಕರಿದ್ದ ವಿಮಾನವೊಂದು ಪತನಕ್ಕೀಡಾಗಿರುವ ಘಟನೆ ದಕ್ಷಿಣ ಜೀನಾದ ಗುವಾಂಗ್ ಕ್ಸ್ ಪ್ರಾಂತ್ಯದಲ್ಲಿ ನಡೆದಿದೆ.
ಚೀನಾದ ಈಸ್ಟರ್ನ್ ಏರ್ ಲೈನ್ಸ್ ನ ಬೋಯಿಂಗ್ 737 ವಿಮಾನ ಕುನ್ಮಿಂಗ್ ನಿಂದ ಗುವಾಂಗ್ ಝೌಗೆ 133 ಪ್ರಯಾಣಿಕರನ್ನು ಹೊತ್ತು ಸಾಗಿತ್ತು. ಆದರೆ ಗುವಾಂಗ್ ಕ್ಸಿ ಪ್ರಾಂತ್ಯದಲ್ಲಿ ವಿಮನ ದುರಂತಕ್ಕೀಡಾಗಿದೆ.
ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಧಿಕಾರಿಗಳು ಧಾವಿಸಿದ್ದಾರೆ. ಪ್ರಯಾಣಿಕರೆಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಶಾಲಾ ಬಾಲಕಿ ಮೇಲೆ ಹರಿದ ಕಸದ ಲಾರಿ; ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು